ಸೇವೆ
13 ದಿನಗಳ ಭಜನಾ ಕಾರ್ಯಕ್ರಮ ಮತ್ತು ಭಜನಾ ಮಂಗಳೋತ್ಸವ
ಡಿಸೆಂಬರ್ ತಿಂಗಳಲ್ಲಿ ಸಂಕ್ರಾಂತಿಗೆ ಅನುಗುಣವಾಗಿ 13 ದಿನಗಳ ಭಜನಾ ಕಾರ್ಯಕ್ರಮ ನಡೆಯುತ್ತದೆ. 13ನೇ ದಿನ ಸಮಾರೋಪವಾಗಿ ಭಜನಾ ಮಂಗಳೋತ್ಸವ ನಡೆಯಲಿದ್ದು, ನಂತರ ಭಕ್ತರಿಗೆ ಅನ್ನದಾನ ಸೇವೆ ನಡೆಯುತ್ತದೆ.